ಅಭಿ

ಬಿಡುಗಡೆಯಾದ ವರ್ಷ: ೨೦೦೩
ತಾರಾಗಣ : ಪುನೀತ್ ರಾಜ್ ಕುಮಾರ್, ರಮ್ಯ
ಸಾಹಿತ್ಯ : ಹಂಸಲೇಖ, ಕೆ.ಕಲ್ಯಾಣ್, ನಾಗೆಂದ್ರ ಪ್ರಸಾದ್, ಭಂಗಿರಂಗ
ಸಂಗೀತ : ಗುರುಕಿರಣ್
ಹಿನ್ನೆಲೆ ಗಾಯನ : ಡಾ|ರಾಜ್ ಕುಮಾರ್, ಶಂಕರ್ ಮಹದೇವನ್, ಮಹಾಲಕ್ಷ್ಮಿ ಅಯ್ಯರ್, ಉದಿತ್ ನಾರಾಯಣ್, ಚೇತನ್, ಪುನೀತ್ ರಾಜ್ ಕುಮಾರ್  ಮತ್ತು ಸೌಮ್ಯ
ನಿರ್ದೇಶನ :
ನಿರ್ಮಾಣ :

 ಹಾಡುಗಳು 

  ವಿಧಿ ಬರಹ ಎಂತ ಘೋರ! ಪ್ರೇಮಿಗಳು ದೂರ ದೂರ
  ಈ ನನ್ನ ಕಣ್ಣಾಣೆ... ಈ ನನ್ನ ಎದೆಯಾಣೆ!
  ಸುಮ್ ಸುಮ್ನೆ ಓಳು ಬಿಡೊ ಪೋಕರಿ
  ಮಾ ಮಾ ಮಾ ಮಾ ಮಜ ಮಾಡು!
  ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು

Category: ಕನ್ನಡ ಚಿತ್ರಸಾಹಿತ್ಯ
Category: ಅಭಿ ಚಿತ್ರ